ಪ್ರತಿಷ್ಠಿತ ಹೊಟೆಲ್ ನಲ್ಲಿ ಊಟ ಮಾಡುವಾಗ ಊಟದಲ್ಲಿ ಜಿರಳೆ ಕಂಡು ವಕೀಲೆ ಬೆಚ್ಚಿಬಿದ್ದಿದ್ದಾರೆ.ಜಿರಳೆ ಒಂದು ಕಡೆಯಾದ್ರೆ ಹೊಟೆಲ್ ನ ಕಿಚನ್ ಕಂಡರೆ ವಾಕರಿಗೆ ಬರೋದು ಗ್ಯಾರಂಟಿ.ಈ ಹೊಟೆಲ್ನಲ್ಲಿ ಪಾತ್ರೆ, ಪಗಡೆ ತೊಳೆದು ಎಷ್ಟು ದಿನಗಳು ಆಯ್ತು ಎನ್ನುವ ಪ್ರಶ್ನೆ ಮೂಡಿದೆ.ಪ್ರತಿಷ್ಠಿತ ಕ್ಯಾಪಿಟಲ್ ಹೊಟೆಲ್ ನ ಊಟದಲ್ಲಿ ಜಿರಳೆ ಪತ್ತೆಯಾಯ್ತು.ನಿನ್ನೆ ಸಂಜೆ ಘಟನೆ ನಡೆದಿದೆ.ಕ್ಯಾಪಿಟಲ್ ಹೊಟೆಲ್ ಗೆ ಊಟಕ್ಕೆಂದು ಹೈಕೋರ್ಟ್ ವಕೀಲೆ ಶೀಲಾ ಹೋಗಿದ್ರು.ಈ ವೇಳೆ ಪನ್ನೀರ್ ಗ್ರೇವಿ ರೋಟಿ ಆರ್ಡರ್