ರಾಜ್ಯದ ಜಲ ವಿವಾದಗಳ ಕುರಿತು ಇಂದು ಸರ್ವ ಪಕ್ಷ ಸಭೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು.ಮಹದಾಯಿ,ಕಾವೇರಿ,ಮೇಕೆದಾಟು ಸೇರಿದಂತೆ ಜಲ ವಿವಾದಗಳ ಕುರಿತು ಇರುವಂತ ಸಮಸ್ಯೆಗಳನ್ನ, ಸರ್ಕಾರ ಸರ್ವ ನಾಯಕರ ಮುಂದೆ ಇಟ್ಟಿತು.ಕೆಲವು ಸಲಹೆಗಳನ್ನ ಜೆಡಿಎಸ್,ಬಿಜೆಪಿ ನಾಯಕರು ಹೇಳಿದ್ದಾರೆ. ಸರ್ಕಾರವು ವಿಪಕ್ಷಗಳ ಸಲಹೆಗಳನ್ನ ಸ್ವೀಕರಿಸಿದೆ.ಇನ್ನೂ ಸರ್ಕಾರದ ಕೆಲ ನಡೆಗಳನ್ನ ವಿಪಕ್ಷ ನಾಯಕರು ವಿರೋಧಿಸಿದ್ದಾರೆ.ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಆಗಿಲ್ಲ ಇದರಿಂದ ಕೆಲವು ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ.ಇದರಲ್ಲಿ ಕೆ ಆರ್ ಎಸ್