ಹೊಸ ವರ್ಷದ ಆರಂಭದಲ್ಲೇ ಕಾವೇರಿ ನೀರು ಕದಿಯುವ ಉದ್ದಿಮೆಗಳಿಗೆ ಬಿಗ್ ಶಾಕ್ ಎದುರಾಗಿದೆ.ಬೆಂಗಳೂರಿನಲ್ಲಿ ಉದ್ದಿಮೆಗಳ ಅನಧಿಕೃತ ಕಾವೇರಿ ನೀರಿನ ಸಂಪರ್ಕ ಮೀತಿಮೀರಿದೆ.ಅನಧಿಕೃತ ನೀರಿನ ಸಂಪರ್ಕ ಪಡೆದವರ ವಿರುದ್ದ ಬೆಂಗಳೂರು ಜಲಮಂಡಳಿ ಸಮರಸಾರಿದೆ.ಕಾವೇರಿ ನೀರಿಗೆ ಕೈಗಾರಿಕೆಗಳು ಹಾಗೂ ವಾಣಿಜ್ಯ ಉದ್ದಿಮೆಗಳು ಕನ್ನಹಾಕಿದೆ.ಈ ಬಾರಿ ಕೈಗಾರಿಕೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳ ಮಾಲೀಕರನ್ನು ಜಲಮಂಡಳಿ ಟಾರ್ಗೆಟ್ ಮಾಡಿದೆ. ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ನೀರಿನ ಕಳ್ಳರ ವಿರುದ್ದ ಸಾಲು ಸಾಲು ದೂರು ಬಂದಿದೆ ಹೀಗಾಗಿ