ಡಿಕೆಶಿ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ವಿಚಾರ ಸಿಬಿಐ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಚಿವ ಆರ್. ಆಶೋಕ್ ತಿಳಿಸಿದ್ದಾರೆ. ಹಿಂದೆ ಜನಾರ್ದನ ರೆಡ್ಡಿ ಮೇಲೂ ಸಿಬಿಐ ರೇಡ್ ಆಗಿತ್ತು. ಸಿದ್ದೇಶ್ವರ್ ನಿವಾಸದ ಮೇಲೂ ಐಟಿ ರೇಡ್ ಆಗಿತ್ತು. ಯಾಕೆ ಆಗ ಇವರ್ಯಾರು ಮಾತನಾಡಲಿಲ್ಲ ಎಂದರು. ಇನ್ನು ಡಿಕೆ ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್, ಪದೇ ಪದೇ ಬಿಜೆಪಿ ಮೇಲೆ ಹೇಳಿಕೆ ನೀಡುವುದು ಬೇಡ. ಸಿಬಿಐ ಸ್ವತಂತ್ರ್ಯ