ಚಹಾ ಮಾರುವವನ ಹತ್ತಿರ ಲಂಚ ಪಡೆಯುತ್ತಿರುವಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ನಡೆದಿದೆ.ಚಿತ್ರದುರ್ಗ ದಲ್ಲಿ CBI ಅಧಿಕಾರಿಗಳ ದಾಳಿ ನಡೆದಿದೆ.ಚಿತ್ರದುರ್ಗ ರೈಲ್ವೆ RPF ಬಲೆಗೆ ಬಿದ್ದಿದ್ದಾನೆ.ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿರುವಾಗ ಬಲೆಗೆ ಕೆಡವಲಾಗಿದೆ.ಎಂಟು ಸಾವಿರ ಲಂಚದ ಹಣ ಸಮೇತವಾಗಿ CBI ಬಲೆಗೆ ಬಿದ್ದಿದ್ದಾನೆ RPF ಗುರುಸ್ವಾಮಿ.CBI ಡಿವೈಎಸ್ಪಿ ರಾಜು ನೇತೃತ್ವದ ತಂಡ ದಾಳಿ ನಡೆಸಿದೆ. ಅಧಿಕಾರಿಯನ್ನ ತನಿಖೆ ನಡೆಸುತ್ತಿದ್ದಾರೆ ಸಿಬಿಐ ಅಧಿಕಾರಿಗಳು.ಟೀ ಸ್ಟಾಲ್ ಮಾಲೀಕರಿಗೆ ಲಂಚ ನೀಡುವಂತೆ ಒತ್ತಾಯ