ಜೂಜಾಟ ಅಡ್ಡೆ ಮೇಲೆ ದಾಳಿನಡೆಸಿರುವ ಸಿಸಿಬಿ ಪೊಲೀಸರು 40 ಜನರನ್ನು ಬಂಧಿಸಿದ್ದಾರೆ. ಕೆ.ಆರ್.ಪುರಂ ನಲ್ಲಿರುವ ಡಿಲೈಟ್ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 40 ಜನರನ್ನು ಬಂಧಿಸಿದ್ದಾರೆ. ಗೋವಾ ಮಾದರಿಯಲ್ಲಿ ನಡೆಯುತ್ತಿದ್ದ ಕ್ಯಾಸಿನೋ ಕ್ಲಬ್ ನ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಬಂಧಿತರಿಂದ 7.41 ಲಕ್ಷ ರೂ. ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿಸಿಬಿಯ ಎಸಿಪಿ ಪಿ.ಟಿ.ಸುಬ್ರಮಣ್ಯ ನೇತೃತ್ವದಲ್ಲಿ ನಡೆದ ದಾಳಿ ಇದಾಗಿದೆ. ಮಂಗಳೂರು ಮೂಲದ ಮಣಿಕಂಠ ಡಿಲೈಟ್ ರಿಕ್ರಿಯೇಷನ್