ಸವೇಶ್ವರ ನಗರ ಠಾಣೆಯ ಕೂಗಳತೆ ದೂರದಲ್ಲೇ ಇರುವ ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಅಕ್ರಮವಾಗಿ ಜನರನ್ನ ಸೇರಿಸಿ ಕ್ಲಬ್ ಓನರ್ ಅಡಿಗ ಇಸ್ಪೀಟ್ ಆಡುತ್ತಿದ್ದ.ಬಸವೇಶ್ವರನಗರ ಪೊಲೀಸರು ವ್ಯವಸ್ಥಿತ ಟೀಂ ದಾಳಿ ಮಾಡಿ ಸುಮಾರು 250 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆಯಲಾಗಿದೆ..