ಬೆಂಗಳೂರು : ರಮೇಶ್ ಜಾರಕಿಹೊಳಿಗೆ ಬಿಗ್ ಶಾಕ್. ಸಿಡಿ ಲೇಡಿ ರಮೇಶ್ ಜಾರಕಿಹೊಳಿ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಸಿಡಿ ಲೇಡಿ ಇಂದು ಮಧ್ಯಾಹ್ನ 2.30ಕ್ಕೆ ಜಾರಕಿಹೊಳಿ ವಿರುದ್ಧ ದೂರು ನೀಡಲಿದ್ದಾರೆ. ವಕೀಲ್ ಜಗದೀಶ್ ಮೂಲಕ ಇಂದು ಸಿಡಿ ಲೇಡಿ ದೂರು ಸಲ್ಲಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಸಿಡಿ ಲೇಡಿ ಇದೀಗ 3ನೇ ವಿಡಿಯೋ ರಿಲೀಸ್ ಮಾಡಿದ್ದು, ಎಲ್ಲಾ ಪಕ್ಷದ ನಾಯಕರು , ಎಲ್ಲಾ ಸಂಘಟನೆಗಳು , ರಾಜ್ಯದ ಜನರು ತುಂಬಾ