ಬರ್ತಡೇ ಆಚರಣೆ ಮಾಡೋಣ ಅಂತ ಯುವತಿಯೊಬ್ಬಳನ್ನು ಕರೆಸಿಕೊಂಡ ನಾಲ್ವರು ಕಾಮುಕರು ಆಕೆಯ ಮೇಲೆ ಅತ್ಯಾಚಾರ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 19 ವರ್ಷದ ಯುವತಿ ತನ್ನ ಬರ್ತಡೇ ಆಚರಣೆಗೆ ಔರಂಬಾದ್ ನಿಂದ ಮುಂಬೈಗೆ ಬಂದಿದ್ದಾಳೆ. ಕೋಣೆಯೊಂದರಲ್ಲಿ ಅವರ ಬರ್ತಡೇ ಆಚರಿಸಿರೋ ನಾಲ್ವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರ ನಡೆದ ಬಳಿಕ ಯುವತಿಯ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಂಡಿದೆ. ಆಗ ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಆಕೆ ಮೇಲೆ