ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ರಾಜಕೀಯವಾಗಿ ಬೆನ್ನಿಗೆ ನಿಂತಿರೋ ಸಮುದಾಯ ಹಿಂದೆ ಸರಿಯುತ್ತಿದೆಯಾ? ಇಂಥದ್ದೊಂದು ಬಾಂಬ್ ನ್ನು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಉರುಳಿಸಿದ್ದು ಚರ್ಚೆಗೆ ಕಾರಣವಾಗಿದೆ. ಜನರ ಮನಸ್ಸಿನಿಂದ ದೂರ ಸರಿಯುತ್ತಿರೋ ಕುಮಾರಸ್ವಾಮಿ ಇದೀಗ ಜೀವ ಬೆದರಿಕೆ ಇದೆ ಅಂತೆಲ್ಲಾ ಹೇಳುತ್ತಾ ಹೊಸ ಗಿಮಿಕ್ ಶುರುಮಾಡಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ. ಜನರ ಅನುಕಂಪ ಮತ್ತೆ ಪಡೆಯಲು ಹೊಸ ದಾಳ ಉರುಳಿಸುತ್ತಿರೋ ಕುಮಾರಸ್ವಾಮಿಯ ಬೆನ್ನಿಗೆ ಇದೀಗ ಅವರದೇ ಸಮಾಜದವರು