ಸಿಲಿಕಾನ್ ಸಿಟಿಯಾಲ್ಲಿ ಪಾಲಿಕೆ ನಾಲ್ಕು ವರ್ಷ ನಂತರ ಬೀದಿ ನಾಯಿ ಗಣತಿಗೆ ಮುಂದಾಗಿದ್ದು, ಜುಲೈ 1 ನಿಂದ ಬೀದಿ ನಾಯಿ ಗಣತಿ ನಡೆಸಲು ಬಿಬಿಎಂಪಿ ಸಜ್ಜುಗಿದೆ, 2019 ರ ಸಮೀಕ್ಷೆಯಲ್ಲಿ ಸುಮಾರು ಮೂರು ಲಕ್ಷ ಬೀದಿ ನಾಯಿಗಳನ್ನ ಗುರುತಿಸಿದ್ದ ಪಾಲಿಕೆ, ಸದ್ಯ ಬೆಂಗಳೂರಿನ ನಾಯಿಗಳ ಲೆಕ್ಕ ಪಾಲಿಕೆ ಬಳಿ ಇಲ್ಲ.ಈ ಹಿನ್ನೇಲೆಯಲ್ಲಿ ಬಿಬಿಎಂಪಿ ಜೂಲೈ ಒಂದರಿಂದ ಗಣತಿ ಆರಂಭಿಸಲು ಪ್ಲಾನ್ ಮಾಡಿಕೊಂಡಿದೆ,ಡ್ರೋನ್ ಬಳಗೆ ಮೂರು ವಾರ್ಡಗಳಲ್ಲಿ ನಡೆಸುದ್ರೆ, ಉಳಿದ ವಾರ್ಡಗಳಲ್ಲಿ