ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರೋ ಬಜೆಟ್ ನಲ್ಲಿ ರೇಲ್ವೆ ಹಾಗೂ ವಿಮಾನಯಾನಕ್ಕೆ ಬಲ ತುಂಬಿದ್ದಾರೆ. ವಿವಿಧ ಸ್ಥಳಗಳಲ್ಲಿ 100 ವಿಮಾನ ನಿಲ್ದಾಣಗಳ ಅಭಿವೃದ್ಧಿ ಮಾಡೋದಾಗಿ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಪ್ರಮುಖ ನಾಲ್ಕು ರೇಲ್ವೆ ನಿಲ್ದಾಣಗಳನ್ನು ಖಾಸಗಿ ಸಹಕಾರ ಪಡೆದು ಅಭಿವೃದ್ಧಿ ಮಾಡೋದಾಗಿ ತಿಳಿಸಿದ್ದಾರೆ. ಇನ್ನು ಮುಂದಿನ ಆರ್ಥಿಕ ವರ್ಷದಲ್ಲಿ 1. 7 ಲಕ್ಷ ಕೋಟಿ ಗಳಷ್ಟು ಹಣವನ್ನು ಸಾರಿಗೆಯ ವಿವಿಧ ವಿಭಾಗಗಳಲ್ಲಿ ಮೂಲ