ನಾವು ದುಡ್ಡು ಕೊಟ್ಟರು ಅಕ್ಕಿ ಕೊಡ್ತಿಲ್ಲ ಕೇಂದ್ರ ಸರ್ಕಾರ.ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ..ಆದ್ರೂ ಅಕ್ಕಿ ಕೊಡ್ತಿಲ್ಲ.ದ್ವೇಷದ ರಾಜಕಾರಣ ಮಾಡ್ತಿದೆ ಕೇಂದ್ರ ಸರ್ಕಾರ.ಅಕ್ಕಿಯನ್ನು ಖಾಸಗಿಯವರಿಗೆ ಮಾರಾಟ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ ಆದ್ರೆ ರಾಜ್ಯಗಳಿಗೆ ಅಕ್ಕಿ ಕೊಡ್ತಿಲ್ಲ.ಅಕ್ಕಿ ಇಟ್ಟಿಕೊಂಡು ನಮ್ಗೆ ಕೊಡ್ತಿಲ್ಲ.ಇದೊಂದು ಬಡವರ ಕಾರ್ಯಕ್ರಮ.ಬಿಜೆಪಿ ನಾಯಕರು ಕೇಂದ್ರದಿಂದ ನಮ್ಗೆ ಅಕ್ಕಿ ಕೊಡಿಸಬೇಕು ಅಲ್ವಾ...ಇದೊಂದು ಬಡವರ ಕಾರ್ಯಕ್ರಮ ತಾನೇ.ನಾನು ಅಮೀತ್ ಶಾ ಭೇಟಿ ಮಾಡಿದ್ದೆ.ಅಕ್ಕಿ ವಿಚಾರವಾಗಿ ಭೇಟಿ