ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮೆಂಟಲ್. ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಜೆಡಿಎಸ್ ಮುಖಂಡ ಚೆನ್ನಿಗಪ್ಪ ವಾಗ್ದಾಳಿ ನಡೆಸಿದ್ದಾರೆ. ಅನಂತ ಕುಮಾರ್ ಹೆಗಡೆ ಜೆಡಿಎಸ್ ಪಕ್ಷವನ್ನು ಪುಟುಗೋಸಿ ಪಕ್ಷವೆಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಪಾರ್ಟಿ ಪುಟ್ಗೋಸಿ ಅಲ್ಲಾ..ಪುಟ್ಗೋಸಿ ಮನುಷ್ಯನ ಮಾನ ಮುಚ್ಚಿಕೊಳ್ಳುವ ವಸ್ತು ಎನ್ನುವುದನ್ನು ಹೆಗ್ಡೆ ಮರೆತಂತಿದೆ ಅದು ಗೊತ್ತಿಲ್ಲ ಆ ಮನುಷ್ಯನಿಗೆ ಎಂದು ತಿರುಗೇಟು ನೀಡಿದರು. ಅನಂತಕುಮಾರ ಹೆಗಡೆಯವರು ಮೆಂಟಲ್ ಮತ್ತೊಬ್ಬ