ಮಾತಿನ ಎಳೆದು ಈ ನಡುವೆ ಗಮನ ಬೇರೆ ಕಡೆ ಸೆಳೆದು 2 ಲಕ್ಷ ರೂಪಾಯಿ ಕಳ್ಳತನ ಮಾಡಿ ತಮ್ಮ ಕೈಚಳಕವನ್ನು ಕಳ್ಳರು ತೋರಿರುವ ಘಟನೆ ನಡೆದಿದೆ.ಅಂಚೆ ಸಹಾಯಕಿ ಗಮನ ಬೇರೆಡೆ ಸೆಳೆದು ಎರಡು ಲಕ್ಷ ನಗದು ಕಳ್ಳತನ ಮಾಡಲಾಗಿದೆ. ಪಾಸ್ ಬುಕ್ ಎಂಟ್ರಿ ಮಾಡಿಸುವ ನೆಪದಲ್ಲಿ ಬಂದ ತಂಡದಿಂದ ಕೃತ್ಯ ನಡೆದಿದೆ.ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಘಟನೆ ನಡೆದಿದೆ. ಕ್ಯಾಶ್ ಕೌಂಟರ್ ನಲ್ಲಿದ್ದ ಅಂಚೆ ಸಹಾಯಕಿ ಕಾಂಚನಾ ಅವರ ಡ್ರಾಯರ್