ಮೈಸೂರು: ಹಮ್ ಫೀಟ್ ತೋ ಇಂಡಿಯಾ ಫಿಟ್ ಅಭಿಯಾನಕ್ಕೆ ಸಂಸದ ಪ್ರತಾಪ್ ಕೈಜೋಡಿಸಿದ್ದು, ತಮ್ಮ ಕಟ್ಟು ಮಸ್ತಾದ ಎರಡು ಫೋಟೋಗಳನ್ನ ಸಮಾಜಿಕ ಜಾಲಾತಾಣಗಳಲ್ಲಿ ಹಾಕುವ ಮೂಲಕ ನಾನು ಸಹ ಫಿಟ್ ಆಗಿದ್ದೇನೆ ಎಂದು ಸಂದೇಶ ರವಾನಿಸಿದ್ದಾರೆ.