ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೈದಾನ ಬಿಬಿಎಂಪಿಯ ಆಸ್ತಿ ಅನ್ನೋ ಬಗ್ಗೆ ದಾಖಲೆ ಪತ್ತೆಯಾಗಿದೆ. ಈ ಹಿಂದೆ ಬಿಬಿಎಂಪಿ ಕೂಡ ಮೈದಾನ ನಮಗೆ ಸೇರಿದ್ದು ಅಂತಾ ಹೇಳಿಕೊಂಡಿತ್ತು, ಆದ್ರೆ ಅದರ ದಾಖಲೆಗಳು ಸಿಗದೇ ಸುಮ್ಮನಾಗಿತ್ತು. ಇದೀಗ ಈದ್ಗಾ ಮೈದಾನ ಬಿಬಿಎಂಪಿಯ ಆಸ್ತಿ ಎಂಬ ದಾಖಲೆ ಪತ್ತೆಯಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಗೊತ್ತಿಲ್ಲದ ಸತ್ಯ ಹೊರಗೆ ಬಂದಿದ್ದು, ಅಧಿಕಾರಿಗಳು ಆಯುಕ್ತರಿಂದಲೇ ಸತ್ಯವನ್ನ ಮುಚ್ಚಿಟ್ಟಿದ್ರಾ ಅನ್ನೋ ಅನುಮಾನಗಳು ಕೂಡ