ವ್ಯಾಪಾರ, ಉದ್ದಿಮೆ ಬಂದ್ ಮಾಡಿ ಎಂದ ಛೇಂಬರ್

ಬಳ್ಳಾರಿ| Jagadeesh| Last Modified ಸೋಮವಾರ, 23 ಮಾರ್ಚ್ 2020 (15:24 IST)
ಕೊರೊನಾ ವೈರಸ್ ನಿಂದಾಗಿ ಜನತೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ವ್ಯಾಪಾರ, ಉದ್ದಿಮೆ ಬಂದ್ ಮಾಡಬೇಕು.

ಹೀಗಂತ ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆಗಳ ಸಂಸ್ಥೆ ಅಧ್ಯಕ್ಷ ಕೆ. ರವಿಕುಮಾರ್ ಹೇಳಿದ್ದಾರೆ.

ಬಸ್, ಶಾಲೆ ಮತ್ತಿತರ ವ್ಯವಸ್ಥೆಗಳು ಬಂದ್ ಆಗಿವೆ. ರೋಗ ನಿಯಂತ್ರಣಕ್ಕಾಗಿ ವ್ಯಾಪಾರ, ವಹಿವಾಟು ಹಾಗೂ ಉದ್ದಿಮೆ, ಕೈಗಾರಿಕೆಗಳನ್ನು ಬಂದ್ ಮಾಡಲು ಮುಂದಾಗಬೇಕಿದೆ ಅಂತ ತಿಳಿಸಿದ್ದಾರೆ.   


ಇದರಲ್ಲಿ ಇನ್ನಷ್ಟು ಓದಿ :