ಬೆಂಗಳೂರು: ಅಂತ್ಯ ಸಿನಿಮಾಕ್ಕಾಗಿ ರ್ಯಾಪರ್ ಚಂದನ್ ಶೆಟ್ಟಿ ಹಾಡಿದ ಗಾಂಜಾ ಹಾಡು ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಚಂದನ್ ಶೆಟ್ಟಿ ವಿವಾದ ಸಮಾಪ್ತಿಯಾಗಿದ್ದು, ನಿರಾಳರಾಗಿದ್ದಾರೆ.ಚಂದನ್ ಶೆಟ್ಟಿ ಹಾಡಿದ ಹಾಡು ಮಾದಕ ದ್ರವ್ಯ ಸೇವಿಸಲು ಉತ್ತೇಜನ ನೀಡುವಂತಿದೆ ಎಂಬ ಕಾರಣಕ್ಕೆ ಮಾದಕ ದ್ರವ್ಯ ದಳ ಚಂದನ್ ಶೆಟ್ಟಿ ನೋಟಿಸ್ ಜಾರಿ ಮಾಡಿತ್ತು.ಈಗ ಚಂದನ್ ಶೆಟ್ಟಿಗೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂಬರಹ ನೀಡಿರುವ ಮಾದಕ ದ್ರವ್ಯ ನಿಗ್ರಹ ದಳ ಮಾದಕ ವಸ್ತು ಕುರಿತು ಹಾಡನ್ನು