ಬೆಂಗಳೂರಿನಿಂದ ಹೊರಡುವ ಮೇನ್ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (MEMU) ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದೆ.ಯಲಹಂಕ-ಧರ್ಮಾವರಂ ವಿಭಾಗದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ.ಹೀಗಾಗಿರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ .ರೈಲು ಸಂಖ್ಯೆಗಳು 06515/06516 KSR ಬೆಂಗಳೂರು-ಶ್ರೀ ಸತ್ಯ ಸಾಯಿ,ಪ್ರಶಾಂತಿ ನಿಲಯಂ-KSR,ಬೆಂಗಳೂರು MEMU ವಿಶೇಷ ಮತ್ತು 06595/06596 KSR ಬೆಂಗಳೂರು-ಧರ್ಮಾವರಂ-KSR ಬೆಂಗಳೂರು MEMU,ರೈಲುಗಳ ಸಂಚಾರವನ್ನು ಅ. 11 ರಂದು ರದ್ದುಗೊಳಿಸಲಾಗಿದೆ. ರೈಲು ಹೊರಡುವ ನಿಲ್ದಾಣದಲ್ಲಿ ಬದಲಾವಣೆ ಮಾಡಿದ್ದು,ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲುಗಳು,ಮೈಸೂರು