ಬೆಂಗಳೂರು : ಬಟ್ಟೆ ಬದಲಿಸುವ ನೆಪದಲ್ಲಿ ಸ್ನೇಹಿತೆಯ ಮನೆ ನುಗ್ಗಿ ಯುವತಿಯೊಬ್ಬಳು ಚಿನ್ನ ಮತ್ತು ಹಣವನ್ನು ಕದ್ದ ಘಟನೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದೆ.ಅಜ್ರಾ ಸಿದ್ದಿಕ್(26) ಆರೋಪಿ. ಎರಡು ದಿನದ ಹಿಂದೆ ಆಕೆ ಗೆಳತಿ ಮನೆಗೆ ಬಂದಿದ್ದು, ಬಟ್ಟೆ ಬದಲಾಯಿಸುವ ನೆಪದಲ್ಲಿ ಚಿನ್ನಾಭರಣ ಮತ್ತು 11 ಲಕ್ಷ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾಳೆ.ಮಧ್ಯಾಹ್ನ 3.40ರ ವೇಳೆಗೆ ಮನೆಗೆ ಬಂದ ಅಜ್ರಾಳಿಗೆ ಗೆಳತಿ ರೂಮ್ನಲ್ಲಿದ್ದ ಕರ್ಬೋಡ್ಗೆ ಬೀಗ ಹಾಕದಿರುವುದು ಕಣ್ಣಿಗೆ ಬಿದ್ದಿರುತ್ತದೆ. ಬಳಿಕ