ಉತ್ತರ ಪ್ರದೇಶ ಮೂಲದ ಯುವಕನೊಬ್ಬನ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಕಲಬುರ್ಗಿ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಯುವಕನ ಕೊಲೆ ಪ್ರಕರಣ ನಡೆದಿತ್ತು. ಮೃತ ಯುವಕನ ಗುರುತು ಪತ್ತೆಯಾಗಿದ್ದು, ಉತ್ತರ ಪ್ರದೇಶ ಮೂಲದ ಮಹ್ಮದ್ ಜಲಾಲ್ ಕೊಲೆಯಾದವನಾಗಿದ್ದಾನೆ.ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ 14 ಜನ ಆರೋಪಿಗಳ ಬಂಧನ ಮಾಡಲಾಗಿದೆ.ತಬರೇಜ್, ಉಮರ್, ಅಮಜದ್, ಅಜರ್, ರಹೀಮ್, ಇಸ್ಮಾಯಿಲ್, ಹುಸೇನ್, ಮಹ್ಮದ್ ಉಮರ್, ಗೌಸ್, ಮುಕ್ರಂ, ಅಬ್ದುಲ್, ಚಾಂದ್ ಪಾಷಾ,