ಬೆಂಗಳೂರು: ಬಾಲಿವುಡ್ ನ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ಶ್ರೀಲಂಕಾದ ಹುಡುಗಿಯೊಬ್ಬಳನ್ನು ರಾಜ್ಯಕ್ಕೆ ಕರೆಸಿಕೊಂಡು ಅತ್ಯಾಚಾರ ಮಾಡಿದ ಘಟನೆಯೊಂದು ನಡೆದಿದೆ. ಫೇಸ್ಬುಕ್ ಮೂಲಕ ಪರಿಚಯವಾದ ಶ್ರೀಲಂಕಾದ ಬಾಲಕಿಯೊಬ್ಬಳನ್ನು ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ನಂತರ ಅವಳ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರವೆಸಗಿದ ಹಾವೇರಿಯ ಸತೀಶ್ಪಾಟೀಲ್ (35) ಈತನ ಸಹಚರರಾದ ರಮೇಶ್ (40) ಹಾಗೂ ಶಂಭು (20) ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿಯಲ್ಲಿ ಕೃಷಿ ಕೆಲಸ