ಕಾಂಗ್ರೆಸ್ ಸರ್ಕಾರ ರಚನೆಯಾದಗಿಂದ ತಿಂಗಳ ಸಂಬಳ ವಿಚಾರದಲ್ಲಿ ಒಂದಲ್ಲ ಒಂದು ಸಮಸ್ಯೆಳು ಕೇಳಿಬರುತ್ತೀತ್ತು, ಆದ್ರೆ ಇದೀಗ ಅದೇ ಸಾಲಿನಲ್ಲಿ ಸಾಕಲಕ್ಕೆ ಸಂಬಳ ಇಲ್ಲದೆ ಸ್ವಾಯತ್ತತ್ತಾ ಆರೋಗ್ಯ ಸಂಸ್ಥೆಯ ಸಿಬ್ಬಂದಿಗಳು ಪರದಾಡುವಂತಾಗಿದೆ,ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸರ್ಕಾರಿ ನೌಕರರು ಒಬ್ರಲ್ಲಾ ಒಬ್ರು ಸರ್ಕಾರದ ವಿರುದ್ಧ ಸಂಬಳ ಆಗಿಲ್ಲ ಎಂದು ದ್ವನಿ ಎತ್ತುತ್ತಿದ್ದರು,ಆದ್ರೆ ಇದೀಗ ಇವರ ಸಾಲಿನಲ್ಲಿ ನಗರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯವರು ಇದ್ದರೆ,ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಈ ಐದು ಗ್ಯಾರಂಟಿಯೋಜನೆಗಳಿಗೆ