ಮೈಸೂರು : ಬಾಲ್ಯವಿವಾಹ ಪದ್ಧತಿ ರದ್ದುಪಡಿಸಲು ಸರ್ಕಾರ ಎಷ್ಟೇ ಕಸರತ್ತು ನಡೆಸಿದರೂ ಈ ಅನಿಷ್ಟ ಪದ್ಧತಿ ಇನ್ನೂ ರಾಜ್ಯದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಇದೀಗ ಮೈಸೂರಿನಲ್ಲಿ ನಡೆದ ಘಟನೆಯೇ ಒಂದು ಮುಖ್ಯ ಉದಾಹರಣೆ. ಹೌದು . ಮೈಸೂರಿನಲ್ಲಿ 15 ವರ್ಷದ ಬಾಲಕಿಗೆ ಮದುವೆ ಫಿಕ್ಸ್ ಆಗಿತ್ತು. ಈ ಬಗ್ಗೆ ಬಾಲಕಿಯ ಗೆಳತಿ ಫೇಸ್ ಬುಕ್ ನಲ್ಲಿ ತನ್ನ ಗೆಳತಿಯ ಸಮಸ್ಯೆ ತಿಳಿಸಿ ಬಾಲ್ಯ ವಿವಾಹ ನಿಲ್ಲಿಸುವಂತೆ ಮನವಿ ಮಾಡಿ ಬೆಂಗಳೂರು ಸಿಟಿ