Widgets Magazine

ವಿವಾಹವಾದ ಎರಡೇ ವಾರದಲ್ಲಿ ಹೆರಿಗೆ ; ಗಂಡನ ಮನೆಯವರಿಗೆ ಬಿಗ್ ಶಾಕ್

ಲಕ್ನೋ| Jagadeesh| Last Modified ಬುಧವಾರ, 15 ಜನವರಿ 2020 (14:50 IST)

ಮದುವೆಯಾಗಿ ಕೇವಲ 15 ದಿನಗಳಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಗಂಡನ ಮನೆಯವರಿಗೆ ಶಾಕ್ ನೀಡಿದಂತಾಗಿದೆ.

 

ಮದುವೆಯಾದ ಎರಡೇ ವಾರಗಳಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಗಂಡನ ಮನೆಯವರು ಪ್ರಶ್ನೆ ಮಾಡಿದ್ದಾರೆ. ಆಗ ತಂದೆ, ಪತಿ ಹಾಗೂ ಸೋದರ ಸಂಬಂಧಿ ಒಳಗೊಂಡಂತೆ ಒಟ್ಟು 11 ಜನರು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಅಂತ ಮಹಿಳೆ ಹೇಳಿಕೊಂಡಿದ್ದಾಳೆ.

ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಈ ಕುರಿತು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

 

 

ಇದರಲ್ಲಿ ಇನ್ನಷ್ಟು ಓದಿ :