ಚೀನಾ ದೇಶವು ತನ್ಮ ಆಕ್ರಮಣಕಾರಿ ಪ್ರವೃತಿ ಕೈಬಿಡಬೇಕು ಎಂದು ಬಿಜೆಪಿ ಸಂಸದ ಹೇಳಿದ್ದಾರೆ. ಚಿತ್ರದುರ್ಗ ಲೋಕಸಭಾ ಸಂಸದ ನಾರಾಯಣಸ್ವಾಮಿ, ಭಾರತ ಮತ್ತು ಚೀನಾ ನಡುವೆ ಗಡಿ ಘರ್ಘಣೆಗೆಗೆ ಸಂಬಂಧಿಸಿದ ಹೇಳಿಕೆ ನೀಡಿದ್ದಾರೆ.ಭಾರತವು ವಿಶ್ವದ ಯಾವುದೇ ದೇಶವನ್ನು ಎದುರಿಸುವ ಶಕ್ತಿ ಹೊಂದಿದೆ. ಪ್ರಧಾನಿ ಮೋದಿ ಈ ಮೊದಲೇ ಆಸ್ಟ್ರೇಲಿಯಾ ಪ್ರಧಾನಿ ಜೊತೆ ಮಾತನಾಡಿದ್ದಾರೆ.ಭಾರತದ ಸೇನೆ ಯಾವುದೇ ದೇಶದ ಸೇನೆಯನ್ನು ಹಿಮ್ಮೆಟ್ಟಿಸುವ ಶಕ್ತಿ ಹೊಂದಿದೆ. ಭಾರತ ಶಾಂತಿ ಮಂತ್ರ ಹೊಂದಿರೋ ದೇಶ ವಿಶ್ವವು