ಕಾಂಗ್ರೆಸ್ ನಿಂದ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ನನ್ನ ಸೋಲಿಸಿ ಅಂತ ಹೇಳಿದವರು ಈಗ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಯವರನ್ನು ಸೋಲಿಸಿ ಎಂದು ಹೇಳಬೇಕೆಂದು ಮಾಜಿ ಸಚಿವ ಹೇಳಿದ್ದಾರೆ.ಕಾಂಗ್ರೆಸ್ ನಿಂದ ಗುರುಮಠಕಲ್ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದಾಗ ಕೆಲ ಕಾಂಗ್ರೆಸ್ ನಾಯಕರೇ ಚಿಂಚನಸೂರ ಅವರನ್ನು ಸೋಲಿಸಿ ಅಂತ ಹೇಳಿದ್ದರು. ಈಗ ಲೋಕಸಭಾ ಚುನಾವಣಾ ಹತ್ತಿರ ಬರುತ್ತಿದ್ದು ಆಗ ನನ್ನ ವಿರುದ್ಧ ಹೇಳಿದವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ