ಬಾಲಿವುಡ್ ನಟಿ ರವಿನಾ ಟಂಡನ್ ಹಾಗೂ ನಿರ್ಮಾಪಕಿ ಪರ್ಹಾ ಖಾನ್ ವಿರುದ್ಧ ಕ್ರೈಸ್ತರ ಆಕ್ರೋಶ ಮುಂದುವರಿದಿದೆ. ಕ್ರೈಸ್ತ ಧರ್ಮದ ಬೈಬಲ್ನ ಹಲ್ಲೆಯುಯಾ ಶಬ್ದ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಾಲಿವುಡ್ ನಿರ್ಮಾಪಕಿ ಪರ್ಹಾ ಖಾನ್ ಹಾಗೂ ನಟಿ ರವಿನಾ ಟಂಡನ್ ವಿರುದ್ಧ ಕ್ರೈಸ್ತ ಸಮುದಾಯದವರು ಹುಬ್ಬಳ್ಳಿ ನಗರದ ತಹಸೀಲ್ದಾರ ಕಛೇರಿ ಎದುರುಗಡೆ ಪ್ರತಿಭಟನೆ ಮಾಡಿದರು. ಬಾಲಿವುಡ್ ಸಿನಿಮಾ ಒಂದರಲ್ಲಿ ಬೈಬಲ್ ನಲ್ಲಿ ಬರುವ ಹಲೆಲುಯಾ ಪದಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು