ವಿಶ್ವಾದ್ಯಂತ ಆಚರಿಸುವ ಹಬ್ಬಗಳಲ್ಲಿ ಕ್ರಿಸ್ಮಸ್ ಕೂಡಾ ಒಂದು. ಪ್ರತಿ ವರ್ಷ ಡಿಸೆಂಬರ್ ಬಂತೆಂದರೆ ಕ್ರೈಸ್ತರಿಗೆ ಸಡಗರ, ಸಂಭ್ರಮ ಆರಂಭವಾಗುತ್ತದೆ. ಡಿಸೆಂಬರ್ 25ರ ಕ್ರಿಸ್ ಮಸ್ ಆಚರಣೆಗೆ ಇನ್ನು 1 ದಿನ ಬಾಕಿ ಇದೆ. ಈಗಾಗಲೇ ಎಲ್ಲಡೆ ಹಬ್ಬದ ವಾತಾವರಣ ಶುರುವಾಗಿದೆ. ಹಬ್ಬ ಆಚರಿಸುವವರು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಳ್ಳುವ, ಹಬ್ಬಕ್ಕೆ ರುಚಿ ರುಚಿಯಾದ ತಿಂಡಿಗಳನ್ನು ಮಾಡುವ, ಗೆಸ್ಟ್ಗಳನ್ನು ಆಹ್ವಾನಿಸುವ, ಕ್ರಿಸ್ ಮಸ್ ಟ್ರೀ ಅಲಂಕರಿಸುವ ಬ್ಯುಸಿಯಲ್ಲಿದ್ದಾರೆ. ಕ್ರೈಸ್ತ ಧರ್ಮದ