ಎಸ್ ಐ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಸಿಐಡಿ ಡಿವೈ ಎಸ್ಪಿ ತನ್ನ ಬಳಿ ಮೂರು ಕೋಟಿ ಲಂಚ ಕೇಳಿದ್ರು. ಅದರಲ್ಲಿ 76 ಲಕ್ಷ ಹಣವನ್ನು ಮುಂಗಡವಾಗಿ ತನ್ನ ಹಾಗು ಅಳಿಯನ ಅಕೌಂಟ್ ನಿಂದ 76 ಲಕ್ಷ ಡ್ರಾ ಮಾಡಿ ಕೊಟ್ಟಿರೋದಾಗಿ ವಿಡಿಯೋ ಬಿಟ್ಟಿದ್ರು. ಈ ಆರೋಪಿವನ್ನ ಗಂಬೀರವಾಗಿ ತೆಗೆದುಕೊಂಡಿದ್ದ ಸಿಐಡಿ ತನಿಖೆಗೆ ಮುಂದಾಗಿ ಆರ್ ಡಿ ಪಾಟೀಲ್ ಮತ್ತು ಅಳಿಯ ಶ್ರೀಕಾಂತ್ ಖಾತೆಯಲ್ಲಿ ಹಣ ಡ್ರಾ