ಸ್ವಚ್ಚ ಸರ್ವೇಕ್ಷಣ ಅಡಿಯಲ್ಲಿ ಬೆಂಗಳೂರು ರ್ಯಾಂಕಿಂಗ್ ಸ್ಥಾನದಲ್ಲಿ ಸ್ಥಾನ ಪಡೆಯೋದಕ್ಕೆ ಇಲ್ಲಸಲ್ಲದ ಸರ್ಕಾಸ್ ಮಾಡ್ತಿದೆ ಬಿಬಿಎಂಪಿ, ಈ ಬಾರಿ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯೋದಕ್ಕೆ ಪಾಲಿಕೆ ಮತ್ತೋಂದು ಹೆಜ್ಜೆ ಮುಂದಾಗಿದ್ದು, ಪಾಲಿಕೆ ವ್ಯಾಪ್ತಿಯ 198 ವಾರ್ಡಗಳಲ್ಲಿ ಇರೋ ಬಿಬಿಎಂಪಿ ಸುಲಭ್ ಶೌಚಾಲಯಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲ್ಲಿ ಅಂತ ಉಚಿತವಾಗಿ ಯೂರಿನ್ ಹಾಗೂ ಟಾಯ್ಲೆಟ್ ಮಾಡಲು ಅನು ಮಾಡಿಕೊಡ್ತಿದೆ , ಈ ಹಿಂದೆ ಯೂರಿನ್ ಗೆ 3 ರೂ ಯಿಂದ 5