ಬೆಂಗಳೂರಿನ ಮಹಾ ಮಳೆಗೆ ಸಿಲಿಕಾನ್ ಸಿಟಿ ಜನರು ಥಂಡ- ನಗರದ ಆಸ್ಪತ್ರೆಗಳು ಹೌಸ್ ಫುಲ್- ನಿರಂತರ ಮಳೆ, ಮಂಜಿನ ಕಾಟ, ಶೀತ ಗಾಳಿಯಿಂದ ವೈರಲ್ ಖಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಳ- ಕೆಮ್ಮು, ಜ್ವರ, ನೆಗಡಿ, ಉಸಿರಾಟದ ಸಮಸ್ಯೆಗಳಿಂದ ಹೆಚ್ಚಿನ ತೊಂದರೆ- ಚಿಕಿತ್ಸೆಗೆಂದು ಬರುವ ಹೊರ ರೋಗಿಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆ- ಕಳೆದ ಐದಾರು ದಿನಗಳಿಂದ ಹವಾಮಾನದಲ್ಲಿ ಏರಿಳಿತ- ಮೈಕೊರೆವ ಚಳಿಗೆ ನಾನಾ ಸಮಸ್ಯೆಯಿಂದ ಬಳಲುತ್ತಿರುವ ಸಿಟಿ ಮಂದಿ- ಮಂಜಿನ ವಾತಾವರಣದಿಂದಾಗಿ