ಬೆಂಗಳೂರಿನ ಪಿಜಿಗಳಿಗೂ ಕರೆಂಟ್ ಶಾಕ್ ದರ ತಟ್ಟಿದೆ.ದರ ಏರಿಕೆಯಿಂದ ಪಿಜಿ ಮಾಲೀಕರು ಹೈರಾಣಾಗಿದ್ದಾರೆ.ವಿದ್ಯುತ್ ದರ,ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೊರೆ ಹೆಚ್ಚಿದೆ.ಕೆಲವೆಡೆ ಪಿಜಿ ಬಾಡಿಗೆ ಮಾಲೀಕರು ಹೆಚ್ಚಿಸಿದ್ದಾರೆ.ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಕಡೆ ಪಿಜಿ ದರ ಹೆಚ್ಚಳವಾಗಿದೆ.5-6 ಸಾವಿರದಿಂದ 8-9 ಸಾವಿರಕ್ಕೆ ಬಾಡಿಗೆ ದರ ಜಿಗಿದಿದೆ. ದಿನಸಿ,ಕರೆಂಟ್ ದರ ಏರಿಕೆಯಿಂದ ಮಾಲೀಕರು ಕಂಗಾಲಾಗಿದ್ದು,ಇತ್ತ ಸಿಟಿ ವ್ಯಾಪ್ತಿಯ ಪಿಜಿ ದರ ಹೆಚ್ಚಿಸದೇ ಕೆಲ ಮಾಲೀಕರು ಹೊರೆ ಹೊತ್ತಿದ್ದಾರೆ.ವಿದ್ಯುತ್ ದರಯೇರಿಕೆಯಿಂದ ಹೊರೆಯಾಗ್ತಿದೆ.ಅಗತ್ಯ