ಚಾಮರಾಜಪೇಟೆ ನಾಗರೀಕ ಒಕ್ಕೂಟದವರು ಸರ್ವರಿಗೂ 75 ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿ ಗ್ರೌಂಡ್ ಹೊರಗಿನ ಲೈಟ್ ಕಂಬಕ್ಕೆ ಫ್ಲೆಕ್ಸ್ ನ್ನ ಕಟ್ಟುತ್ತಿದ್ದರು.ಈ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿದಾರೆ.ಫ್ಲೆಕ್ಸ್ ಗಳನ್ನ ತೆರವುಗೊಳಿಸುವಂತೆ ನಾಗರೀಕರಿಗೆ ತಾಕೀತು ಮಾಡಿದ್ದಾರೆ.ನೀವು ಹಾಕಿದ್ರೆ ಮತ್ತೊಬ್ಬರು ಹಾಕ್ತೀವಿ ಅಂತಾ ಬರ್ತಾರೆ .ಇದು ಸರ್ಕಾರಿ ಕಾರ್ಯಕ್ರಮ ಫ್ಲೆಕ್ಸ್ ತೆರವುಗೊಳಿಸಿ ಅಂತಾ ಪೊಲೀಸ್ ನವರು ಸೂಚನೆ ನೀಡಿದ್ದಾರೆ.ಹೀಗಾಗಿ ನಾಗರೀಕ ಒಕ್ಕೂಟದವರು ಪೊಲೀಸ್ ನವರ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಾವು ಇನ್ನೆಲ್ಲಿ