ಬಳ್ಳಾರಿ: ಬಳ್ಳಾರಿ ಹೊಸಪೇಟೆಯ ತಾಲೂಕಿನ ಧರ್ಮಸಾಗರದಲ್ಲಿ ಮೂರು ದಿನಗಳ ಹಿಂದೆ ಉದ್ಘಾಟನೆಯಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಫೋಟಗೊಂಡಿದ್ದು, ಈಗ ನೀರಿನ ಟ್ಯಾಂಕ್, ಯಂತ್ರ ಪೀಸ್, ಪೀಸ್ ಆಗಿದ್ದು ಬಾಗಿಲುಗಳು ಹಾರಿಹೋಗಿವೆ.