ಬೆಂಗಳೂರು : ಕೊವಿಡ್ ಕೇರ್ ಸೆಂಟರ್ ನ ಬೆಡ್ ಗಳ ವಿಚಾರಕ್ಕೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಬಿಐಇಸಿಯ ಕೊವಿಡ್ ಕೇರ್ ಸೆಂಟರ್ ನ ಬೆಡ್ ಗಳನ್ನು ಬಾಡಿಗೆಗೆ ತಂದಿದ್ದು ಏಕೆ? ನನ್ನ ಗಮನಕ್ಕೆ ತರದೆ ಅಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದೇಕೆ? 2 ತಿಂಗಳಲ್ಲಿ ಬೆಡ್ ಗಳಿಗೆ ಎಷ್ಟು ಬಾಡಿಗೆ ಕೊಡಬೇಕಾಗುತ್ತದೆ? ಆ್ಯಂಬುಲೆನ್ಸ್ ಖರೀದಿಸಲು ಹೇಳಿದ್ರೂ ಇನ್ನೂ ಏಕೆ