ಚಿರತೆ ಹಾವಳಿ ಬಗ್ಗೆ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು,ಈ ವಿಷಯವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.ಕಳೆದ ಕೆಲವು ದಿನಗಳಿಂದ ಅದರ ಬೇಟೆ ಯಾಡ್ತಿದ್ದಾರೆ, ಬಲಿ ಕೂಡ ಹಾಕ್ತಿದಾರೆಜೀವಂತವಾಗಿ ಹಿಡಿದು ಕಾಡಿಗೆ ಬಿಡುವಂತ ಕೆಲಸವನ್ನು ಇಲಾಖೆ ಗೆ ಸೂಚನೆ ಕೊಟ್ಟಿದ್ದೇನೆ.