ನಿರಂತರವಾಗಿ ಎಲ್ಲಾ ಸಿಎಂಗಳು,ಹಾಗೆಯೇ ಎಲ್ಲಾ ಸರ್ಕಾರ ಚಿತ್ರಸಂತೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ.ಚಿತ್ರಸಂತೆಗೆ ಬೆಂಬಲ ನೀಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸಿಎಂ ಬೊಮ್ಮಾಯಿ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ.ನಾನು ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಕಾರಣವಾದ ಪ್ರಮುಖ ರಾಜಕಾರಣಿ ಎಸ್.ಆರ್ ಬೊಮ್ಮಾಯಿ,ಅವರ ಆಶೀರ್ವಾದದಿಂದ ನಾನು ರಾಜಕೀಯಕ್ಕೆ ಬಂದೆ.ಸಿಎಂ ಬೊಮ್ಮಾಯಿ ಈಗಾಗಲೇ ಬರುವಾಗ ಸಾಕಷ್ಟು ಸಲಹೆ ನೀಡಿದ್ದಾರೆ.ಪರಿಷತ್ ಶಾಖೆ ಉತ್ತರ ಕರ್ನಾಟಕದಲ್ಲಿ ತೆಗೆಯಬೇಕು ಅಂತ ಹೇಳಿದ್ದಾರೆ .ಚಿತ್ರಸಂತೆಗೆ ಬೇಕಾದ ಪ್ರತಿಯೊಂದು ಬೇಡಿಕೆಗೆ ಸಿಎಂ ಈಡೇರಿಸಿದ್ದಾರೆ ಎಂದು ಸಿಎಂ ಬಸವರಾಜ್