ಪ್ರಧಾನಿ ಮೋದಿಯವರು 12ಕ್ಕೆ ಹುಬ್ಬಳ್ಳಿಗೆ ಬರ್ತಿದ್ದಾರೆ.ಯುವಜನೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ.7 ದಿನಗಳ ಕಾಲ ಯುವಜನ ಉತ್ಸವ ನಡೆಯುತ್ತಿದೆ.ಅದರ ಉದ್ಘಾಟನೆಗೆ ಮೋದಿ ಬರ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.