ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರ ತಾಯಿ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ರು.ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ತುಂಬಾ ಬೇಸರದ ವಿಚಾರ ಇದು.ನರೇಂದ್ರ ಮೋದಿ ಸಿಎಂ ಆಗಿದ್ದಾಗ ತಾಯಿಗೆ ತೋರಿಸಿರೋ ಪ್ರೀತಿ ಮತ್ತು ಅವರ ತಾಯಿ ಮೋದಿಜಿಗೆ ತೋರಿಸಿದ ಮಮತೆ ನಾವೆಲ್ಲಾ ನೋಡೋಕೆ ಅವಕಾಶ ಸಿಕ್ಕಿತ್ತು.ಮೋದಿಜಿ ಕೂಡ ಹೇಳಿದ್ರು.ನಮ್ಮ ತಾಯಿ ಸರಳ ಮತ್ತು ವಿಶೇಷ ಅಂತಾ.ಮೋದಿಜಿ ಮತ್ತು ಅವರ ತಾಯಿ ಸಂಬಂಧ ದೇಶಕ್ಕೆ