ಕಳೆದ 2 ದಿನಗಳ ಹಿಂದೆ ಸಿಎಂ ಮಹದೇವಪುರ ಭೇಟಿ ವೇಳೆ ರಾಜಕಾಲುವೆ ನೀರು ಉಕ್ಕಿ, ರಸ್ತೆಗಳು ಮೋರಿ ನೀರಿನಿಂದ ಜಲಾವೃತವಾಗಿದ್ದವು.ಇದರಿಂದಾಗಿ ಸ್ಥಳೀಯ ಸಾರ್ವಜನಿಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಿಎಂ ಬೊಮ್ಮಾಯಿ ಕೂಡ ಜನರ ಆಕ್ರೋಶಕ್ಕೆ ಬೆದರಿ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಖಡಕ್ ಸಂದೇಶ ರವಾನಿಸಿದ್ರು.ಸಿಎಂ ಅದೇಶ ಬೆನ್ನೇಲೆ ಬಿಬಿಎಂಪಿ ಆಯುಕ್ತರು ವಲಯವಾರು ಜಂಟಿ ಆಯುಕ್ತರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ .