ಸಿಎಂಗೆ ಸೋಲಿನ ಭಯ ಪ್ರಾರಂಭ ವಾಗಿಬಿಟ್ಟಿದೆ. ಇತ್ತೀಚೆಗೆ ಗಾಸಿಪ್ ಹುಟ್ಟುಹಾಕುವುದೆ ಸಿಎಂ ಕಾಯಕವಾಗಿಬಿಟ್ಟಿದೆ ಎಂದು ಬದಾಮಿಯಲ್ಲಿ ಶ್ರೀರಾಮುಲು ಹೇಳಿದ್ರು. ಬದಾಮಿ ಕ್ಷೇತ್ರದಲ್ಲಿ ಎರಡನೇ ದಿನದ ಪ್ರಚಾರ ಆರಂಭಸಿದ ಶ್ರೀರಾಮುಲು ಸಿಎಂ ವಿರುದ್ಧ ಹರಿಹಾಯ್ದರು. ಬದಾಮಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ. ಸಿಎಂ ಹಿಟ್ ಆ್ಯಂಡ್ ರನ್ ಇದ್ದಂಗೆ. ಸಿದ್ದರಾಮಯ್ಯ ಸೋಲಿನಿಂದ ಹತಾಶಯರಾಗಿ ಏನೇನೋ ಮಾತನಾಡ್ತಿದ್ದಾರೆ. ಅವರ ಮಾತಿಗೆ ಕಿಮ್ಮತ್ತು ಕೊಡಬೇಕಿಲ್ಲ. ಮುಂದಿನ ಸಿಎಂ ಬಿಎಸ್ ಯಡಿಯೂರಪ್ಪನವರೇ ಆಗಲಿದ್ದಾರೆ ಎಂದು