ಬೆಂಗಳೂರು : ಸಿಎಂ ಯಡಿಯೂರಪ್ಪ ಅವರು ಇಂದು 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಮಾಡಿದ್ದು, ಇದರಲ್ಲಿ ವೃದ್ಧರಿಗಾಗಿ ಬಂಪರ್ ಆಫರ್ ವೊಂದನ್ನು ಜಾರಿಗೆ ತಂದಿದ್ದಾರೆ.