ಸಿಎಂಚಾಲನೆ ನೀಡಿದ ನಂತರ ಮೊದಲ ದಿನ ಕಲಾವತಿ, ಪವಿತ್ರ, ಸುಮಿತ್ರ ರಾಧ ಪ್ರೇಮಾ, ಸೇರಿ ಮೊದಲ ಐದು ಮಹಿಳೆಯರಿಗೆ ಮಾದರಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗಿದೆ.ಇನ್ನೂ ಬಸ್ ನಲ್ಲಿ ಮಹಿಳೆಯರ ಪ್ರಯಾಣ ಶುರುವಾಗಿದ್ದು,ಮೊದಲ ದಿನ ಸಂತಸದಿಂದ ಮಹಿಳೆಯರ ಬಸ್ ಹತ್ತಿ ಬಸ್ ನಲ್ಲಿ ಪ್ರಯಾಣ ಮಾಡಿದ್ರು.