ಬೆಂಗಳೂರು: ಹೆಲಿಕಾಪ್ಟರ್ ಪ್ರಯಾಣದ ವೆಚ್ಚದ ಕುರಿತಾಗಿ ಹೇಳಿಕೆ ನೀಡಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ತಮಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಗಳನ್ನು ಸಿಎಂ ಎಚ್ ಡಿಕೆ ತಳ್ಳಿ ಹಾಕಿದ್ದಾರೆ.ಇತ್ತೀಚೆಗೆ ಹೆಲಿಕಾಪ್ಟರ್ ನಲ್ಲಿ ಎರಡು ದಿನ ಪ್ರಯಾಣಿಸಿದ್ದಕ್ಕೆ 13 ಲಕ್ಷ ಬಿಲ್ ಹಾಕಿಸಿದ್ದಾರೆ ಎಂದು ಸಿಎಂ ಎಚ್ ಡಿಕೆ ಬಿಎಸ್ ವೈಗೆ ಟಾಂಗ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಯಡಿಯೂರಪ್ಪ ತಮ್ಮ ಪ್ರಯಾಣದಿಂದ ಆದ ವೆಚ್ಚವನ್ನು ತಾವೇ ತುಂಬುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದರು. ಅದರ