-ಡಿಕೆಶಿ ಸಿದ್ದರಾಮಯ್ಯ ಆರೋಪಕ್ಕೆ ಸದನದಲ್ಲಿ ಉತ್ತರ ಕೊಡ್ತೀನಿ ಎಂದು ಸಿಎಂ ತಿರುಗೇಟು ನೀಡಿದ್ದಾರೆ.ಅವರು ಮಾಡಿದ್ದನ್ನ ನಮಗೆ ಹೇಳುತ್ತಿದ್ದಾರೆ.ಟೆಂಡರ್ ಮಾಡೋದು ಅವರಿಗೆ ಅನುಭವ ಇರಬೇಕು, ಅದಕ್ಕೆ ನಮಗೆ ಹೇಳುತ್ತಿದ್ದಾರೆ.ಅಧಿವೇಶನ ನಡೆಯುತ್ತಿದೆ ಸದನದಲ್ಲೇ ಉತ್ತರ ಕೊಡ್ತೀನಿ ಎಂದ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.