ಹಳೆ ಮೈಸೂರು ಭಾಗದಲ್ಲಿ ಗೆಲ್ಲಲು JDS ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.. ಹಳೆ ಮೈಸೂರು ಭಾಗದಲ್ಲಿ ಗೆಲ್ಲಲು BJP, JDS ತಂತ್ರ ಹೆಣೆಯುತ್ತಿದ್ದು, ಇದಕ್ಕೆ ಟಕ್ಕರ್ ಕೊಡಲು JDS ತಯಾರಿ ನಡೆಸಿದೆ.. ಹಳೆ ಮೈಸೂರು ವಶಮಾಡಿಕೊಳ್ಳಲು JDS ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಖಾಡಕ್ಕಿಳಿತಾರಾ ಎಂಬ ಚರ್ಚೆ ಜೋರಾಗಿದೆ.