ಕರ್ನಾಟಕ ರಾಜ್ಯದ ಪ್ರಥಮ ಸಿಎಂ ಕೆಸಿ ರೆಡ್ಡಿ ಪ್ರತಿಮೆಯನ್ನ ಸಿಎಂ ಬಸವರಾಜ್ ಬೊಮ್ಮಾಯಿ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿದ್ರು.ನಂತರ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಕೆ ಸಿ ರೆಡ್ಡಿ ಧೀಮಂತ ನಾಯಕರು ರಾಜ್ಯದ ಬೆಳವಣಿಗೆಗೆ ಭದ್ರ ಭೂನದಿ ಹಾಕಿದವರು ಕೆ ಸಿ ರೆಡ್ಡಿ.ಸ್ವತಂತ್ರ ಬಂದ ಮೊದಲ ಚುನಾವಣೆಯಲ್ಲಿ ಮುಖ್ಯ ಮಂತ್ರಿಯಾಗಿ ಕಾರ್ಯ ಮಾಡಿದವರು ನಾಲ್ಕುವರೆ ವರ್ಷ ಮುಖ್ಯ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.ಅವರು ರೈತ ಕುಟುಂಬದಿಂದ ಬಂದವರು.ರಾಜ್ಯದ ಮುಖ್ಯ ಮಂತ್ರಿಯಾಗಿ ಕೇಂದ್ರ ಮಂತ್ರಿಯಾಗಿ