ರಾಜ್ಯದಲ್ಲಿ ಈಗ ನಡೆಯುತ್ತಿರುವ ಕಾಮಗಾರಿಗಳನ್ನು 6 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಹೀಗಂತ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪೈಪೋಟಿ ಮೇಲೆ ಗುತ್ತಿಗೆದಾರರು ಬಿಡ್ ಮಾಡ್ತಾರೆ. ಆದ್ರೆ ಗುಣಾತ್ಮಕವಾಗಿ ಕೆಲಸ ಆಗ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.ಈ ಹಿಂದೆ ಗುಲ್ಬರ್ಗಾದಲ್ಲಿ ಹೈ ಕೋರ್ಟ್ ಪೀಠ ಕಟ್ಟಡ ನಿರ್ಮಾಣ ಮಾಡುವಾಗ 29% ಜಾಸ್ತಿ ಬಿಡ್ ಮಾಡಿದ್ರು. ಆದ್ರೆ ಲೋಕೋಪಯೋಗಿ ಸಚಿವರಾಗಿದ್ದ ಹೆಚ್. ಡಿ. ರೇವಣ್ಣ ಬಿಟ್ಟಿರಲಿಲ್ಲ. ಹೀಗೆ